पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೌಖ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಸೌಖ್ಯ   ನಾಮಪದ

अर्थ : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು

उदाहरण : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.

पर्यायवाची : ಕಲ್ಯಾಣ, ಕುಶಲ, ಕ್ಷೇಮ, ಹಿತ


अन्य भाषाओं में अनुवाद :

किसी के द्वारा या अन्य किसी प्रकार से होने वाली किसी की भलाई।

वही काम करें जिसमें सबका हित हो।
कल्याण, फ़ायदा, फायदा, भला, मंगल, हित

Something that aids or promotes well-being.

For the benefit of all.
benefit, welfare

अर्थ : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ

उदाहरण : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.

पर्यायवाची : ಆರೋಗ್ಯ, ನೆಮ್ಮದಿ, ರೋಗದಿಂದ ಮುಕ್ತಿ, ಸಂತೋಷ, ಸ್ವಾಸ್ಥ್ಯ


अन्य भाषाओं में अनुवाद :

स्वस्थ या निरोग होने की अवस्था।

नियमित व्यायाम करने से स्वास्थ्य ठीक रहता है।
अरोगिता, अरोग्यता, आरोगिता, तंदरुस्ती, तबियत, तबीयत, बहाली, सेहत, स्वास्थ्य

The general condition of body and mind.

His delicate health.
In poor health.
health

अर्थ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ

उदाहरण : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ

पर्यायवाची : ಆರೋಗ್ಯ, ಕುಶಲ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ


अन्य भाषाओं में अनुवाद :

The condition of prospering. Having good fortune.

prosperity, successfulness

चौपाल