अर्थ : ಸುಮಂಗಲೆಯಾಗಿರುವ ಅವಸ್ಥೆ
उदाहरण :
ಪ್ರತಿಯೊಬ್ಬ ವಿವಾಹಿತ ಸ್ತ್ರೀಯರು ಸದಾ ಸುಮಂಗಲೆಯಾಗಿರುವ ಅಭಿಲಾಷೆಯನ್ನು ಹೊಂದಿರುತ್ತಾರೆ.
पर्यायवाची : ಮತ್ತೈದೆ, ಮತ್ತೈದೆತನ, ಸುಮಂಗಲೆ, ಸೌಭಾಗ್ಯವತಿ
अन्य भाषाओं में अनुवाद :
अर्थ : ಆಕಸ್ಮಿಕವಾಗಿ ಒದಗಿಬಂದ ಒಳ್ಳೆಯ ಅದೃಷ್ಟ
उदाहरण :
ನಿಮ್ಮ ದರ್ಶನವಾದದ್ದು ನನ್ನ ಸೌಭಾಗ್ಯ.
अन्य भाषाओं में अनुवाद :
ऐसा भाग्य जिसके आधार पर अच्छी बात या घटनाएँ हो या वह भाग्य जो अच्छाई का प्रतीक हो।
यह मेरा सौभाग्य है कि आपके दर्शन हुए।