अर्थ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
उदाहरण :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
पर्यायवाची : ಅಚಂಚಲತೆ, ಜಡತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಾಯಿತ್ವ, ಸ್ಥಿರತೆ
अन्य भाषाओं में अनुवाद :
A state of no motion or movement.
The utter motionlessness of a marble statue.अर्थ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
उदाहरण :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
पर्यायवाची : ನಿಂತ, ನಿಂತಂತ, ನಿಂತಂತಹ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
अन्य भाषाओं में अनुवाद :
अर्थ : ನಿಲ್ಲಿಸಿರುವ
उदाहरण :
ನಿಂತುಹೋಗಿದ ಕೆಲಸವನ್ನು ಪುನಃ ಪ್ರಾರಂಭಿಸಲಾಯಿತು.
पर्यायवाची : ನಿಂತಿದ್ದ, ನಿಂತು ಹೋಗಿರುವ, ನಿಂತುಹೋಗಿದ, ನಿಲ್ಲಿಸದ, ಬಂದಾಗಿದ್ದ
अन्य भाषाओं में अनुवाद :