अर्थ : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
उदाहरण :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
पर्यायवाची : ಆಧಾರ, ಪುರಾವೆ, ಪ್ರಮಾಣ, ಸಾಕ್ಷಿ, ಸಾಕ್ಷ್ಯ
अन्य भाषाओं में अनुवाद :
Any factual evidence that helps to establish the truth of something.
If you have any proof for what you say, now is the time to produce it.