पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ಮರಣೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ಮರಣೆ   ನಾಮಪದ

अर्थ : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು

उदाहरण : ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.

पर्यायवाची : ನೆನಪು, ಸ್ಮೃತಿ


अन्य भाषाओं में अनुवाद :

वह ज्ञान जो स्मरण शक्ति के द्वारा एकत्र या प्राप्त होता है।

बचपन की याद आते ही मन प्रसन्न हो जाता है।
अभिज्ञान, खयाल, ख़याल, ख़्याल, ख्याल, तसव्वर, तसव्वुर, तसौवर, ध्यान, याद, सुध, सुधि, स्मृति

Something that is remembered.

Search as he would, the memory was lost.
memory

अर्थ : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು

उदाहरण : ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.

पर्यायवाची : ಜಪ, ನಾಮ ಸ್ಮರಣೆ, ನಾಮ-ಸ್ಮರಣೆ, ನಾಮಸ್ಮರಣೆ


अन्य भाषाओं में अनुवाद :

किसी देवता के मंत्र, नाम या वाक्य का बार-बार किया जानेवाला उच्चारण।

वह प्रतिदिन सुबह उठकर जप करता है।
अहुत, जप, जाप, नाम स्मरण, सुमिरन

अर्थ : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ

उदाहरण : ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ

पर्यायवाची : ಜ್ಞಾಪಕ, ನೆನಪು, ಸ್ಮೃತಿ


अन्य भाषाओं में अनुवाद :

किसी देखी, सुनी या बीती हुई बात का मन में ध्यान रहने या फिर से याद आने की क्रिया या भाव।

मुझे स्मरण नहीं कि मैंने आपको पहले कहाँ देखा था।
अनुबाधन, याद, स्मर, स्मरण

The cognitive processes whereby past experience is remembered.

He can do it from memory.
He enjoyed remembering his father.
memory, remembering

अर्थ : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು

उदाहरण : ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ

पर्यायवाची : ನೆನೆಪು, ಸ್ಮೃತಿ


अन्य भाषाओं में अनुवाद :

अंतःकरण या मन की वह वृति या शक्ति जो उसे किसी चीज या बात का बोध कराती, उसमें कोई धारणा उत्पन्न करती अथवा कोई स्मृति जाग्रत करती है।

मैंने उन्हें एक बार देखा तो है पर उनकी आकृति अभी ध्यान में नहीं आ रही है।
खयाल, ख़याल, ख़्याल, ख्याल, तसव्वर, तसव्वुर, तसौवर, ध्यान, नजर, नज़र, याद, सुध, सुधि, स्मृति

अर्थ : ಮರೆತು ಹೋದಂತಹ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಕ್ರಿಯೆ

उदाहरण : ಚಿಕ್ಕಂದಿನಲ್ಲಿ ಶಿಕ್ಷಕನಿಂದ ಪಡೆದ ಏಟನ್ನು ನೆನಪಿಸಿಕೊಳ್ಳುತ್ತಲೇ ಉಮೇಶನು ಹೆದರಿಕೊಂಡನು.

पर्यायवाची : ಅನುಸ್ಮರಣೆ, ನೆನಪು


अन्य भाषाओं में अनुवाद :

भूली हुई बात फिर से याद आ जाने की क्रिया।

बचपन में शिक्षक द्वारा पड़ी मार का अनुस्मरण आते ही उमेश सहम गया।
अनुस्मरण

The process of remembering (especially the process of recovering information by mental effort).

He has total recall of the episode.
recall, recollection, reminiscence

अर्थ : ಪರಿಸ್ಥಿತಿಯ-ಚಲನೆ

उदाहरण : ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.

पर्यायवाची : ನೆನಪು ಇಲ್ಲದಿರುವುದು, ಸ್ಮೃತಿ


अन्य भाषाओं में अनुवाद :

हाल-चाल।

विलायत जाने के बाद से मनोज ने कभी भी अपने ग्रामीण माँ-बाप की सुध नहीं ली।
खबर, ख़बर, सुध, सुधि

Paying particular notice (as to children or helpless people).

His attentiveness to her wishes.
He spends without heed to the consequences.
attentiveness, heed, paying attention, regard

अर्थ : ಒಂಭತ್ತು ಪ್ರಕಾರದ ಭಕ್ತಿಗಳಲ್ಲಿ ಒಂದು ಅದರಲ್ಲಿ ಭಕ್ತನು ಯಾವಾಗಲು ತನ್ನ ಇಷ್ಠ ದೇವರನ್ನು ನೆನಪಿಸಿಕೊಳ್ಳುತ್ತಾನೆ

उदाहरण : ಕೆಲವು ಭಕ್ತರು ಕೆಲಸ ಮಾಡುತ್ತಳೇ ದೇವರ ಸ್ಮರಣೆ ಮಾಡುತ್ತಾರೆ.

पर्यायवाची : ನಾಮ ಸ್ಮರಣೆ


अन्य भाषाओं में अनुवाद :

नौ प्रकार की भक्तियों में से वह जिसमें उपासक अपने देवता को बराबर याद करता रहता है।

कुछ भक्त काम करते हुए भी प्रभु का स्मरण करते रहते हैं।
नाम स्मरण, संस्मरण, सुमिरन, स्मरण

(Hinduism) loving devotion to a deity leading to salvation and nirvana. Open to all persons independent of caste or sex.

bhakti

अर्थ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ

उदाहरण : ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.

पर्यायवाची : ಗುರುತು, ನೆನಪಿನ ಕುರುಹು, ಪರಿಚಯ


अन्य भाषाओं में अनुवाद :

पहचानने की क्रिया या भाव।

उसे मूँग और मसूर की पहचान नहीं है।
अभिज्ञा, अभिज्ञान, पहचान, पहिचान

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

चौपाल