सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ
उदाहरण : ಝರಿಯು ಪ್ರಕೃತಿ ಕೊಡುಗೆವರದಾನ.
पर्यायवाची : ಕಾಲುವೆ, ಜಲಪಾತ, ಝರಿ, ನೀರಿನ ಝರಿ, ಪ್ರವಾಹ, ಹೊನಲು, ಹೊಳೆ
अन्य भाषाओं में अनुवाद :हिन्दी English
ऊँचे स्थान से गिरने वाला जलप्रवाह।
A steep descent of the water of a river.
अर्थ : ತುಂಬಿ ಹರಿಯುವ ದ್ರವ ಅಥವಾ ನೀರು
उदाहरण : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.
पर्यायवाची : ತೆರೆ, ಪ್ರವಾಹ, ಬುಗ್ಗೆ, ಸೆಲೆ, ಸೆಳೆತ, ಹರಿಯುವ ನೀರು, ಹೊಯಿಲು
बहता हुआ या प्रवाहित द्रव।
A natural body of running water flowing on or under the earth.
इंस्टॉल करें