अर्थ : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು
उदाहरण :
ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.
पर्यायवाची : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದ, ಸ್ವಂತದಾದಂತ, ಸ್ವಂತದಾದಂತಹ
अन्य भाषाओं में अनुवाद :
Confined to particular persons or groups or providing privacy.
A private place.अर्थ : ತಮಗೇ ಸೇರಿದ್ದು, ತಮ್ಮದು, ಸಾರ್ವಜನಿಕ ಅಥವಾ ಸರಕಾರದ ಒಡೆತನಕ್ಕೆ ಸೇರದ
उदाहरण :
ಇದು ನನ್ನ ಖಾಸಗಿ ಆಸ್ತಿ.
पर्यायवाची : ಖಾಸಗಿ, ಖಾಸಗಿಯಾದ, ಖಾಸಗಿಯಾದಂತ, ಖಾಸಗಿಯಾದಂತಹ, ತನ್ನದಾದ, ತನ್ನದಾದಂತ, ತನ್ನದಾದಂತಹ, ತನ್ನದು, ಸ್ವಂತದ, ಸ್ವಂತದದಾದಂತಹ, ಸ್ವಂತದಾದಂತ
अन्य भाषाओं में अनुवाद :
Confined to particular persons or groups or providing privacy.
A private place.