सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸ್ವಚ್ಚ ಮಾಡುವ ಕ್ರಿಯೆ
उदाहरण : ಪ್ರತಿ ವಸ್ತುಗಳನ್ನು ಸ್ವಚ್ಚಗೊಳಿಸುವುದು ಅವಶ್ಯ.
पर्यायवाची : ಚೊಕ್ಕಟಗೊಳಿಸು, ಚೊಕ್ಕಟಗೋಳಿಸಿಸುವಿಕೆ, ಶುಚಿಮಾಡುವುದು, ಶುಭ್ರ
अन्य भाषाओं में अनुवाद :हिन्दी English
साफ करने की क्रिया।
The act of making something clean.
अर्थ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ
उदाहरण : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.
पर्यायवाची : ತಿಳಿಯಾದ, ನಿಚ್ಚಳ, ನಿರ್ಮಲ, ಮೋಡರಹಿತ, ಶುಭ್ರ
मेघ से रहित।
Free from clouds or mist or haze.
इंस्टॉल करें