अर्थ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ
उदाहरण :
ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
पर्यायवाची : ತೊಳೆ, ಸ್ವಚ್ಚಗೊಳಿಸು
अन्य भाषाओं में अनुवाद :
अर्थ : ಒಡವೆ, ವಸ್ತು ಮಂತಾದವುಗಳ ಕೊಳಕನ್ನು ಹೊರತೆಗೆಯುವ ಪ್ರಕ್ರಿಯೆ
उदाहरण :
ಅಜ್ಜಿ ತನ್ನ ಹಿಂದಿನ ಕಾಲದ ಒಡೆವೆಯನ್ನು ಚಿನಿವಾರನಿಗೆ ನೀಡಿ ಸ್ವಚ್ಚ ಮಾಡಿಸಿದಳು.
पर्यायवाची : ಸ್ವಚ್ಚಗೊಳಿಸು, ಹೊಳೆಯುವಂತೆ ಮಾಡು
अन्य भाषाओं में अनुवाद :
गहने, वस्त्र आदि का मैल निकलवाना।
दादी ने अपने पुराने गहनों को सुनार से साफ करवाया।