पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ವಯಂವರ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ವಯಂವರ   ನಾಮಪದ

अर्थ : ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ

उदाहरण : ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು.

पर्यायवाची : ಗಂದರ್ವ ವಿವಾಹ, ಗಾಂದರ್ವ ವಿವಾಹ


अन्य भाषाओं में अनुवाद :

प्राचीन भारत की एक प्रथा जिसमें कन्या अपने लिए आपही वर चुन लेती थी।

सीता के स्वयंवर में विश्वामित्र राम और लक्ष्मण के साथ पधारे।
स्वयं वरण, स्वयंबर, स्वयंवर

ಸ್ವಯಂವರ   ಗುಣವಾಚಕ

अर्थ : ಸಾಮಾನ್ಯವಾಗಿ ರಾಜಕುಮಾರಿಯರು ತನ್ನ ಗಂಡನನ್ನು ತಾನೇ ಆರಿಸಿಕೊಂಡು ವಿವಾಹವಾಗುವ ಒಂದು ಪದ್ಧತಿ

उदाहरण : ಸ್ವಯಂವರದಲ್ಲಿ ರಾಜಕುಮಾರಿಯು ಒಬ್ಬ ವೀರ ರಾಜಕುಮಾರನಿಗೆ ಹೂ ಮಾಲೆಯನ್ನು ಹಾಕಿದಳು.


अन्य भाषाओं में अनुवाद :

स्वेच्छा से पति का वरण करने वाली।

पतिंबरा राजकुमारी ने एक वीर राजकुमार के गले में वरमाला पहनाई।
पतिंबरा, पतिम्बरा, स्वयंबरा, स्वयंवरा

चौपाल