अर्थ : ಈ ಗಳಿಗೆಯನ್ನು ಖುದ್ದಾಗಿ ಮಾಡಿರುವ ಅಥವಾ ಯಾವುದನ್ನು ಸ್ವತಃ ಸಿದ್ದಪಡಿಸಿರುವ
उदाहरण :
ಇದು ಸ್ವಯಾರ್ಜಿತ ಹಣ.
पर्यायवाची : ತಾನೇ ಸಂಪಾದಿಸಿದ, ಸ್ವಂತವಾಗಿ ಅರ್ಜಿಸಿದ, ಸ್ವತಃ ಗಳಿಸಿದ
अन्य भाषाओं में अनुवाद :
जिसका अर्जन खुद किया गया हो या जिसे स्वयं प्राप्त किया गया हो।
यह स्वार्जित धन है।अर्थ : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
उदाहरण :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
पर्यायवाची : ಸ್ವಂತ
अन्य भाषाओं में अनुवाद :
अर्थ : ಪಿತ್ರಾರ್ಜಿತ ರೂಪದಲ್ಲಿ ಅಥವಾ ಪೂರ್ವಿಕರಿಂದ ಅನುವಂಶಿಯವಾಗಿ ಬರದೆ ಸ್ವಂತ ಗಳಿಕೆಯಿಂದ ಬಂದಿರುವಂತಹ
उदाहरण :
ಇವೆಲ್ಲಾ ಸ್ವಯಾರ್ಜಿತವಾದ ಸಂಪತ್ತಾಗಿದೆ.
पर्यायवाची : ಸ್ವಯಾರ್ಜಿತವಾದ, ಸ್ವಯಾರ್ಜಿತವಾದಂತ, ಸ್ವಯಾರ್ಜಿತವಾದಂತಹ
अन्य भाषाओं में अनुवाद :