अर्थ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
उदाहरण :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
पर्यायवाची : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ
अन्य भाषाओं में अनुवाद :
Lack of an adequate quantity or number.
The inadequacy of unemployment benefits.अर्थ : ತುಂಬಾ ಕಡಿಮೆ ಅಂಶವಿರುವುದು
उदाहरण :
ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.
पर्यायवाची : ಅಲ್ಪ, ಕಡಿಮೆ ಪ್ರಮಾಣದ
अन्य भाषाओं में अनुवाद :
कम अंश से संबंधित या कम अंश का।
इस क्षेत्र का न्यूनांशीय भाग बाढ़ से घिर गया है।अर्थ : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ
उदाहरण :
ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.
पर्यायवाची : ಕೊಂಚ
अन्य भाषाओं में अनुवाद :
अर्थ : ತೀರಾ ಕಡಿಮೆಯಾಗಿರುವ ಪ್ರಮಾಣ
उदाहरण :
ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.
पर्यायवाची : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ
अन्य भाषाओं में अनुवाद :
अर्थ : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು
उदाहरण :
ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.
पर्यायवाची : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ
अन्य भाषाओं में अनुवाद :
अर्थ : ಸಣ್ಣ-ಪುಟ್ಟ ಪ್ರಮಾಣದ
उदाहरण :
ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.
पर्यायवाची : ಕೊಂಚ
अन्य भाषाओं में अनुवाद :
To a small degree or extent.
His arguments were somewhat self-contradictory.