पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ವಾಗತಿಸುವವ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ವಾಗತಿಸುವವ   ನಾಮಪದ

अर्थ : ಯಾವುದೇ ಸಂಸ್ಥೆ, ಹೋಟೆಲ್ ಮುಂತಾದ ಸ್ಥಳದಲ್ಲಿ ಕೆಲಸ ಮಾಡುವವನ ಮುಖ್ಯ ಕೆಲಸವೆಂದರೆ ದೂರವಾಣಿಯ ಕರೆಗೆ ಉತ್ತರ ಕೊಟ್ಟು ಮತ್ತು ಬಂದವರನ್ನು ಸ್ವಾಗತ ಮಾಡುವುದು

उदाहरण : ಹೋಟೆಲ್ ಲಿಗೆ ಪ್ರವೇಶ ಮಾಡುತ್ತಿದ್ದಂತೆ ಸ್ವಾಗತಕಾರರು ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದನು

पर्यायवाची : ಸುಸ್ವಾಗತಿಸುವವ, ಸುಸ್ವಾಗತಿಸುವವಳು, ಸ್ವಾಗತಕಾರರು, ಸ್ವಾಗತಿಸುವವಳು ಸುಸ್ವಾಗತಕಾರರು


अन्य भाषाओं में अनुवाद :

किसी कार्यालय, होटल आदि में वह कर्मचारी जिसका मुख्य कार्य दूरध्वनि का जवाब देना तथा आगंतुक का स्वागत करना होता है।

होटल में प्रवेश करते ही स्वागतकर्ता ने मुस्कुराकर हमारा स्वागत किया।
रिसेप्शनिस्ट, स्वागतकर्ता, स्वागती

A person who greets.

The newcomers were met by smiling greeters.
greeter, saluter, welcomer

अर्थ : ಯಾರೋ ಮಾನ್ಯರು ಅಥವಾ ಪ್ರಿಯವಾದ ವ್ಯಕ್ತಿಗಳು ಬಂದಾಗ ಮುಂದೆ ಹೋಗಿ ಅವರಿಗೆ ಅಭಿವಂದನೆ ಸಲ್ಲಿಸುವುದು

उदाहरण : ಸ್ವಾಗತಕಾರರು ಮುಂದೆ ಬಂದು ಸ್ವಾಮೀಜಿಗೆ ಸಮಸ್ಕರಿಸಿದರು

पर्यायवाची : ಸುಸ್ವಾಗತಿಸುವವ, ಸುಸ್ವಾಗತಿಸುವವಳು, ಸ್ವಾಗತಕಾರರು, ಸ್ವಾಗತಿಸುವವಳು ಸುಸ್ವಾಗತಕಾರರು


अन्य भाषाओं में अनुवाद :

किसी मान्य अथवा प्रिय के आने पर आगे बढ़कर सादर उसका अभिवादन करने वाला व्यक्ति।

स्वागतकर्ता ने आगे बढ़कर स्वामीजी का अभिनंदन किया।
स्वागतकर्ता, स्वागती

A person who greets.

The newcomers were met by smiling greeters.
greeter, saluter, welcomer

चौपाल