पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ವಾಭಾವಿಕ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ವಾಭಾವಿಕ   ಗುಣವಾಚಕ

अर्थ : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ

उदाहरण : ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.

पर्यायवाची : ನೈಜ, ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


अन्य भाषाओं में अनुवाद :

स्वभाव से या आप-से-आप होनेवाला या जो बनावटी न हो।

दूसरे का दुख देखकर द्रवित होना स्वाभाविक प्रतिक्रिया है।
अकृत्रिम, क़ुदरती, कुदरती, निसर्गेण, नैसर्गिक, पैदाइशी, प्रकृत, प्राकृत, प्राकृतिक, सहज, स्वाभाविक

अर्थ : ಸಹಜವಾದ ಗುಣ ಅಥವಾ ಸಂಗತಿಗೆ ಸಂಬಂಧಿಸಿದುದು

उदाहरण : ಸದಾ ನಗುಮೊಗದಲ್ಲಿರುವುದು ಅವನ ಸ್ವಾಭಾವಿಕ ಗುಣ.

पर्यायवाची : ಸ್ವಭಾವತಃ, ಸ್ವಭಾವತಃವಾದ, ಸ್ವಭಾವತಃವಾದಂತ, ಸ್ವಭಾವತಃವಾದಂತಹ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


अन्य भाषाओं में अनुवाद :

स्वभाव या प्रकृति से संबंध रखने या होने वाला।

गुस्सा करना उसका स्वाभाविक गुण है।
नैसर्गिक, स्वभावगत, स्वाभाविक

अर्थ : (ಸ್ವರ) ಯಾವುದು ಎತ್ತರದಲ್ಲಿವೋ ಅಥವಾ ಕೆಳಗಿಲ್ಲವೋ (ಸ್ವರ) ಯಾವುದು ವರ್ಣಿಕದ ಅರ್ಧಸ್ವರದಲ್ಲಿ ಮೇಲೆ ಅಥವಾ ಕೆಳಗಿಲ್ಲವೋ

उदाहरण : ಸಂಗೀತಕಾರ ಸ್ವಾಭಾವಿಕ ಸಪ್ತಕದ ಬಗ್ಗೆ ಹೇಳುತ್ತಿದ್ದಾನೆ.

पर्यायवाची : ಸಹಜ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


अन्य भाषाओं में अनुवाद :

(सुर) जो न ऊँचा हो न नीचा और (स्वर) जो वर्णिक अर्धस्वरक पर न ऊपर हो न नीचे हो।

संगीतकार स्वाभाविक सप्तक के बारे में बता रहा है।
सहज, स्वाभाविक

चौपाल