अर्थ : ಸ್ವಾಹಿಲಿ ಭಾಷೆಗೆ ಸಂಬಂಧಿಸಿದ ಅಥವಾ ಸ್ವಾಹಿಲಿ ಭಾಷೆಯ
उदाहरण :
ಸ್ವಾಹಿಲಿಯ ಪುಸ್ತಕಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
पर्यायवाची : ಕಿಸ್ವಾಹಿಲಿಯ, ಕಿಸ್ವಾಹಿಲಿಯಂತ, ಕಿಸ್ವಾಹಿಲಿಯಂತಹ, ಸ್ವಾಹಿಲಿಯ, ಸ್ವಾಹಿಲಿಯಂತ
अर्थ : ಸ್ವಾಹಿಲಿಯ ಅಥವಾ ಸ್ವಾಹಿಲಿಗೆ ಸಂಬಂಧಿಸಿದಂತಹ
उदाहरण :
ಈ ದಶಕದಲ್ಲಿ ಸ್ವಾಹಿಲಿಯ ಜನಸಂಖ್ಯೆಯು ವೃದ್ಧಿಯಾಗಿದೆ.
पर्यायवाची : ಸ್ವಾಹಿಲಿ, ಸ್ವಾಹಿಲಿಯ, ಸ್ವಾಹಿಲಿಯಂತ
अन्य भाषाओं में अनुवाद :
स्वाहिली भाषा का या स्वाहिली बोलने वाले लोगों से संबंधित।
इस दशक में स्वाहिली जनसंख्या में वृद्धि हुई है।