पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸ್ವ ಸಂತೋಷದಿಂದ शब्द का अर्थ तथा उदाहरण पर्यायवाची एवम् विलोम शब्दों के साथ।

ಸ್ವ ಸಂತೋಷದಿಂದ   ಗುಣವಾಚಕ

अर्थ : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

उदाहरण : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

पर्यायवाची : ಇಷ್ಟದಿಂದ, ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಐಚ್ಛಿಕವಾದಂತಹ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


अन्य भाषाओं में अनुवाद :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

ಸ್ವ ಸಂತೋಷದಿಂದ   ಕ್ರಿಯಾವಿಶೇಷಣ

अर्थ : ತಾನೇ ಸ್ವತಃ ಇಷ್ಟಪಟ್ಟು ಏನನ್ನಾದರೂ ಮಾಡುವುದು

उदाहरण : ನಾನು ಸ್ವಇಚ್ಛೆಯಿಂದ ಅಲ್ಲಿಗೆ ಹೋಗುತ್ತಿದ್ದೇನೆ.

पर्यायवाची : ಸ್ವ ಇಚ್ಛೆಯಿಂದ, ಸ್ವ ಸಮ್ಮತಿಯಿಂದ, ಸ್ವ-ಇಚ್ಛೆಯಿಂದ, ಸ್ವ-ಸಂತೋಷದಿಂದ, ಸ್ವ-ಸಮ್ಮತಿಯಿಂದ, ಸ್ವಇಚ್ಛೆಯಿಂದ, ಸ್ವಸಂತೋಷದಿಂದ, ಸ್ವಸಮ್ಮತಿಯಿಂದ


अन्य भाषाओं में अनुवाद :

In a willing manner.

I willingly accept.
volitionally, willingly

चौपाल