अर्थ : ಹಂಚುವ ಕ್ರಿಯೆ ಅಥವಾ ಭಾವ
उदाहरण :
ಶೆಟ್ಟಿಯಿಂದ ಬಡವರಿಗೆ ಬಟ್ಟೆ ಮತ್ತು ಅನ್ನವನ್ನು ವಿತ್ತರಿಸಲಾಗುತ್ತಿದೆ.
पर्यायवाची : ಓರಣ, ವಿತರಣ, ವಿತ್ತರಣೆ, ಹಂಚಿಕೆ, ಹಂಚುವ ಕೆಲಸ
अन्य भाषाओं में अनुवाद :
The act of distributing or spreading or apportioning.
distribution