पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಣ शब्द का अर्थ तथा उदाहरण पर्यायवाची एवम् विलोम शब्दों के साथ।

ಹಣ   ನಾಮಪದ

अर्थ : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ

उदाहरण : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ

पर्यायवाची : ಕಾಸು, ದುಡ್ಡು, ರೂಪಾಯಿ


अन्य भाषाओं में अनुवाद :

भारत, पाकिस्तान आदि देशों में चलनेवाली मुद्रा।

रुपये का दिन-प्रतिदिन अवमूल्यन हो रहा है।
रुपया, रुपिया

The basic unit of money in India. Equal to 100 paise.

indian rupee, rupee

अर्थ : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

उदाहरण : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

पर्यायवाची : ಧನ, ನಾಣ್ಯ, ರೂಪಾಯಿ


अन्य भाषाओं में अनुवाद :

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee

अर्थ : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

उदाहरण : ಈ ಕಾರಿನ ಬೆಲೆ ಏನು?

पर्यायवाची : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ


अन्य भाषाओं में अनुवाद :

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price

अर्थ : ಹಣ ರೂಪಾಯಿ-ಪೈಸೆ, ಮುದ್ರೆ ಅಥವಾ ದುಡ್ಡು ರೂಪಾಯಿ ಮೊದಲಾದ ರೂಪದಲ್ಲಿರುತ್ತದೆ

उदाहरण : ನನ್ನ ಹತ್ತಿರ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಣವಿದೆ.

पर्यायवाची : ನಗದು, ರೋಖು


अन्य भाषाओं में अनुवाद :

वह धन जो रुपया-पैसा, सिक्का आदि के रूप में हो।

मेरे पास पच्चीस हजार रूपये नक़द हैं।
कैश, नकद, नकदी, नक़द, नक़दी, नगद, नगदी, रोक, रोकड़

Money in the form of bills or coins.

There is a desperate shortage of hard cash.
cash, hard cash, hard currency

अर्थ : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು

उदाहरण : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.

पर्यायवाची : ಕರನ್ಸಿ, ಪೈಸೆ, ರೂಪಾಯಿ


अन्य भाषाओं में अनुवाद :

रुपये, पैसे आदि जो विनिमय के साधन हैं।

अमेरिका की मुद्रा डालर है।
करंसी, करन्सी, करेंसी, करेन्सी, मुद्रा

अर्थ : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ

उदाहरण : ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.

पर्यायवाची : ಕಾಸು, ದುದ್ದು, ರೊಕ್ಕ


अन्य भाषाओं में अनुवाद :

एक ही प्रकार की उपयोगी और मूल्यवान वस्तुओं का वर्ग या समूह।

पहले अहीर की सम्पन्नता उसके गो धन से आँकी जाती थी।
धन

An abundance of material possessions and resources.

riches, wealth

अर्थ : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ

उदाहरण : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.

पर्यायवाची : ಇಡುಗಂಟು, ನಿಧಿ, ಪುದುವಟ್ಟು, ಬಂಡವಾಳ


अन्य भाषाओं में अनुवाद :

किसी विशेष कार्य के लिए इकट्ठा या जमा किया जाने वाला धन।

ग्रामीण क्षेत्रों के विकास के लिए दी गई निधि का दुरुपयोग किया गया।
धनराशि, निधि, फंड, राशि

A reserve of money set aside for some purpose.

fund, monetary fund

चौपाल