ವಿಸ್ಮಯ (ನಾಮಪದ)
ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು
ಗುಚ್ಛ (ನಾಮಪದ)
ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ
ಹಂಡೆ (ನಾಮಪದ)
ನೀರನ್ನು ಹಿಡಿಯಲು ಅಥವಾ ತುಂಬಿ ಇಡಲು ಹಿತ್ತಾಳೆ ಅಥವಾ ತಾಂಬ್ರದಿಂದ ಮಾಡಿರುವ ಒಂದು ದೊಡ್ಡ ಪಾತ್ರೆ
ಸಭಾ-ಮಂಟಪ (ನಾಮಪದ)
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಅಚ್ಚರಿ (ನಾಮಪದ)
ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು
ಸಿಂಹ (ನಾಮಪದ)
ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ
ಒಪ್ಪಂದ (ನಾಮಪದ)
ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು
ಅರಳಿದ (ಗುಣವಾಚಕ)
ಪೂರ್ತಿಯಾಗಿ ಬಿಚ್ಚಿಕೊಂಡಂತಹ
ಪ್ರಜಾಪ್ರಭುತ್ವ (ನಾಮಪದ)
ಪ್ರಜೆಗಳು ಚುನಾಯಿಸಿದ ಪ್ರತಿನಿಧಿಗಳು ಪ್ರತಿನಿಧಿಸಿ ನಡೆಸುವ ರಾಜ್ಯಭಾರ ಅಥವಾ ವ್ಯವಸ್ಥೆ
ಕೋಟೆ (ನಾಮಪದ)
ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು