सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕುಂಟೆ ರಂಟೆ ಮುಂತಾದವುಗಳ ಸಹಾಯದಿಂದ ಎತ್ತು ಅಥವಾ ಮಿಷನ್ನಿನ ಸಹಾಯದಿಂದ ಹೊಲದ ಮೇಲ್ಪದರನ್ನು ಎತ್ತುತ್ತಾ ಕೆಳ ಮಣ್ಣು ಮೇಲೆ ಬೀಳುವಂತೆ ಮಾಡುವ ಕ್ರಿಯೆ
उदाहरण : ರೈತನೊಬ್ಬ ಎತ್ತುಗಳ ಹೂಡಿ ಹೊಲವನ್ನು ಹರಗುವಿಕೆ ಮಾಡುತ್ತಿದ್ದಾನೆ. ಅವನು ಹೊಲ ಉಳುವಿಕೆ ಮಾಡುತ್ತಿದ್ದಾನೆ.
पर्यायवाची : ಉಳುವಿಕೆ, ಹೂಡುವಿಕೆ
अन्य भाषाओं में अनुवाद :हिन्दी English
जोतने की क्रिया।
Tilling the land with a plow.
इंस्टॉल करें