अर्थ : ಯಾವುದೇ ವ್ಯಕ್ತಿಯು ಅರ್ಥವಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು
उदाहरण :
ಅವನು ಹರಟೆ ಕೊಚ್ಚುವುದರಲ್ಲಿ ನಿಸ್ಸೀಮ.
पर्यायवाची : ಅಸಂಬದ್ದತೆ, ವ್ಯರ್ಥವಾದ ಮಾತು
अन्य भाषाओं में अनुवाद :
अर्थ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ
उदाहरण :
ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
पर्यायवाची : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ
अन्य भाषाओं में अनुवाद :
अर्थ : ಸ್ನೇಹಿತರೆಲ್ಲೆ ಒಟ್ಟಾಗಿ ಕುಳಿತುಕೊಂಡು ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕಾಲ ಕಳೆಯುವುದು
उदाहरण :
ಹರಟೆ ನಿಲ್ಲಿಸಿ ಮತ್ತು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿ.
अन्य भाषाओं में अनुवाद :