अर्थ : ಅನಗತ್ಯವಾಗಿ ಬಹಳ ಮಾತಾಡುವವ
उदाहरण :
ಪ್ರಕಾಶನು ವಾಚಾಳಿಯಾದ ಕಾರಣ ಗೆಳೆಯರೆಲ್ಲಾ ಅವನು ಬಂದ ತಕ್ಷಣ ಜಾಗ ಕಾಲಿಮಾಡುತ್ತಾರೆ.
पर्यायवाची : ವಾಚಾಳಿಯಾದ, ವಿಪರೀತ ಮಾತುಗಾರನಾದ
अन्य भाषाओं में अनुवाद :
अर्थ : ಉಪಯೋಗವಿಲ್ಲದ ಮಾತುಗಳನ್ನು ನಿರಂತರವಾಗಿ ಆಡುವವ, ವಿನಾ ಕಾರಣ ಹರಟೆ ಕೊಚ್ಚುವವ
उदाहरण :
ಮೋಹನನು ಒಬ್ಬ ಹರಟೆಕೋರ.
पर्यायवाची : ಬಡಬಡಿಸುವವ, ಬಡಬಡಿಸುವವನಾದ, ಬಡಬಡಿಸುವವನಾದಂತ, ಬಡಬಡಿಸುವವನಾದಂತಹ, ಮಾತಿನಮಲ್ಲ, ಮಾತಿನಮಲ್ಲನಾದ, ಮಾತಿನಮಲ್ಲನಾದಂತ, ಮಾತಿನಮಲ್ಲನಾದಂತಹ, ಹರಟೆಕೋರ, ಹರಟೆಕೋರನಾದಂತ, ಹರಟೆಕೋರನಾದಂತಹ
अन्य भाषाओं में अनुवाद :