सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
उदाहरण : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.
पर्यायवाची : ಹರಿಸು
अन्य भाषाओं में अनुवाद :हिन्दी
ढलकाने का काम दूसरे से करवाना।
अर्थ : ಗಿಡ, ಸಸ್ಯ ಅಥವಾ ಮರ ನೆಡುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಕ್ರಿಯೆ
उदाहरण : ಪಕ್ಕದ ಮನೆಯವರು ಮನೆಯ ನಾಲ್ಕೂ ಮೂಲೆಯಲ್ಲಿ ಮರಗಳನ್ನು ನೆಡಿಸಿದರು.
पर्यायवाची : ನೆಡಿಸು
लगाने का किसी दूसरे से कराना।
इंस्टॉल करें