पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಾರು शब्द का अर्थ तथा उदाहरण पर्यायवाची एवम् विलोम शब्दों के साथ।

ಹಾರು   ಕ್ರಿಯಾಪದ

अर्थ : ಆಕಾಶ ಮಾರ್ಗದಿಂದ ಅಥವಾ ಗಾಳಿಯಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು

उदाहरण : ವಿಮಾನವು ಸಮುದ್ರದ ಮೇಲೆ ಹಾರುತ್ತಿದ್ದೆ.


अन्य भाषाओं में अनुवाद :

आकाश मार्ग से या हवा में होकर एक स्थान से दूसरे स्थान पर जाना।

हवाई जहाज़ समुद्र के ऊपर से उड़ रहा था।
उड़ना

अर्थ : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

उदाहरण : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

पर्यायवाची : ಓಲಾಡು, ತೂಗಾಡು


अन्य भाषाओं में अनुवाद :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

अर्थ : ಗಾಳಿಯಲ್ಲಿ ಮೇಲೆ ಹಾರಾಡು ಅಥವಾ ಹಾರುವ ಕ್ರಿಯೆ

उदाहरण : ಆಕಾಶದಲ್ಲಿ ಬಣ್ಣ-ಬಣ್ಣದ ಪಟಗಳು ಹಾರಾಡುತ್ತಿವೆ.

पर्यायवाची : ಹಾರಡು


अन्य भाषाओं में अनुवाद :

हवा में ऊपर उठना या फैलना।

आकाश में रंग-बिरंगी पतंग उड़ रही हैं।
उड़ना

अर्थ : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು

उदाहरण : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.

पर्यायवाची : ಹಾರಾಡು


अन्य भाषाओं में अनुवाद :

हवा से इधर-उधर हो जाना।

आँधी आने से खलिहान में रखा भूसा उड़ गया।
उड़ना

Be dispersed or disseminated.

Rumors and accusations are flying.
fly

अर्थ : ಯಾವುದೋ ಒಂದನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುವ ಪ್ರಕ್ರಿಯೆ

उदाहरण : ಮುಖ್ಯ ಮಂತ್ರಿಗಳು ಭಾರತದ ಧ್ವಜವನ್ನು ಹಾರಾಡಿಸುತ್ತಿದ್ದಾರೆ.


अन्य भाषाओं में अनुवाद :

हवा में लहरने में प्रवृत्त करना या ऐसा करना कि हवा में लहरे।

प्रधानाचार्य झंडा लहरा रहे हैं।
फरफराना, फहराना, लहराना

Raise.

Hoist the flags.
Hoist a sail.
hoist, run up

अर्थ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

उदाहरण : ಜಿಂಕೆಯು ಜಿಗಿದು ಹಾರಿತು.

पर्यायवाची : ಕುಣಿ, ಕುಪ್ಪಳಿಸು, ಜಿಗಿ, ನೆಗೆ


अन्य भाषाओं में अनुवाद :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

अर्थ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

उदाहरण : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

पर्यायवाची : ಧುಮುಕು, ನೆಗೆ


अन्य भाषाओं में अनुवाद :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

अर्थ : ಜಿಗಿ-ಜಿಗಿದು ನಡೆಯುವುದು

उदाहरण : ಅಂಗಳದಲ್ಲಿ ಕರು ಜಿಗಿಯುತ್ತಿದೆ.

पर्यायवाची : ಕುಣಿ, ಜಿಗಿ


अन्य भाषाओं में अनुवाद :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

ಹಾರು   ನಾಮಪದ

अर्थ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

उदाहरण : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

पर्यायवाची : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರುವಿಕೆ


अन्य भाषाओं में अनुवाद :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

अर्थ : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

उदाहरण : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

पर्यायवाची : ಹಾರಿಸು


अन्य भाषाओं में अनुवाद :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity

चौपाल