अर्थ : ಸ್ಫಟಿಕದ ಸ್ಥಿತಿಯಲ್ಲಿ, ಕಣಗೂಡಿದ ಸ್ಥಿತಿಯಲ್ಲಿ ಸಹ ದೊರೆಯುವ, ಮೆರಗು ಕೊಡಬಹುದಾದ, ಮೂರ್ತಿಶಿಲ್ಪದಲ್ಲೂ ವಾಸ್ತುಶಿಲ್ಪದಲ್ಲೂ ಬಳಸುವ, ಒಂದು ಬಗೆಯ ಸುಣ್ಣದ ಕಲ್ಲು
उदाहरण :
ತಾಜ ಮಹಲ್ ನ್ನು ಅಮೃತ ಶಿಲೆಯಿಂದ ಕಟ್ಟಲಾಗಿದೆ.
पर्यायवाची : ಅಮೃತ ಶಿಲೆ, ಸಂಗಮವರಿ ಕಲ್ಲು
अन्य भाषाओं में अनुवाद :
A hard crystalline metamorphic rock that takes a high polish. Used for sculpture and as building material.
marble