पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಾಸಿಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ಹಾಸಿಗೆ   ನಾಮಪದ

अर्थ : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು

उदाहरण : ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.

पर्यायवाची : ಪಲ್ಲಂಗ, ಮಂಚ


अन्य भाषाओं में अनुवाद :

वह मानव निर्मित वस्तु जिस पर सोया जाता है।

वह घर के बाहर शय्या पर सोया हुआ था।
आस्तरण, तल्प, शय, शय्या, शैया, सज्जा, सेज

A piece of furniture that provides a place to sleep.

He sat on the edge of the bed.
The room had only a bed and chair.
bed

अर्थ : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

उदाहरण : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

पर्यायवाची : ಆಸನ


अन्य भाषाओं में अनुवाद :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

अर्थ : ಬಟ್ಟೆ, ದಪ್ಪ ಹಾಸಿಗೆಯನ್ನು ಮಲಗಲು ಅಥವಾ ಕೂರಲು ಹಾಸಿರುವರು

उदाहरण : ಆ ಮಂಚದ ಮೇಲೆ ಹಾಸಿಗೆ ಹಾಸುತ್ತಿದ್ದಾರೆ


अन्य भाषाओं में अनुवाद :

वे कपड़े, गद्दे आदि जो सोने या बैठने के लिए बिछाए जाते हैं।

वह खाट पर बिस्तर बिछा रही है।
आस्तर, आस्तरण, बिछावन, बिछौना, बिस्तर

Linen or cotton articles for a bed (as sheets and pillowcases).

bed linen

अर्थ : ನಾಲ್ಕು ಕಾಲಿರುವ ಮಂಚಕ್ಕೆ ನಾಲ್ಕು ಕಡೆಯಿಂದ ಪರದೆಯನ್ನು ಬಿಟ್ಟಿದ್ದು ಅಥವಾ ಎಲ್ಲಾ ಸೇರಿಸಿ ಒಂದೇ ಕಡೆ ಕಟ್ಟಿ ಹಾಕುತ್ತಾರೆ.

उदाहरण : ಹಾಸಿಗೆ ಮೇಲೆ ಸದಾ ಅವನ ಕೈ ಇರುತ್ತದೆ


अन्य भाषाओं में अनुवाद :

चारपाई की वह बुनावट जिसमें चार-चार डोरियाँ इकट्ठी या एक साथ बुनी जाती हैं।

चौकड़ी में उसका हाथ सधा हुआ है।
चौकड़ी

चौपाल