पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಾಸು शब्द का अर्थ तथा उदाहरण पर्यायवाची एवम् विलोम शब्दों के साथ।

ಹಾಸು   ನಾಮಪದ

अर्थ : ಇಸ್ಪೀಟಾಟದ ಒಂದಂಕದ ಎಲೆ

उदाहरण : ಈ ಆಟದಲ್ಲಿ ಹಾಸು ಎಲೆ ಬಂದರೆ ಆಟ ಮುಗಿಯುತ್ತದೆ.

पर्यायवाची : ಎಕ್ಕ, ಏಸ್


अन्य भाषाओं में अनुवाद :

ताश का एक पत्ता।

ताश के खेल में हर रंग का एक इक्का होता है।
इक्का, इक्की, एकला, एक्का, एक्की

One of four playing cards in a deck having a single pip on its face.

ace

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

उदाहरण : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

पर्यायवाची : ಪಸರಿಸು, ವಿಸ್ತಾರ, ಹರಡು, ಹರವು


अन्य भाषाओं में अनुवाद :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

ಹಾಸು   ಕ್ರಿಯಾಪದ

अर्थ : ಹರಡಲಾಗಿರುವ ಪ್ರಕ್ರಿಯೆ

उदाहरण : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

पर्यायवाची : ಹರಡು


अन्य भाषाओं में अनुवाद :

बिछा हुआ होना।

मेज पर चादर बिछी थी।
डलना, बिछना

अर्थ : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

उदाहरण : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

पर्यायवाची : ಪಸರಿಸು, ಹರಡು, ಹರವು


अन्य भाषाओं में अनुवाद :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

अर्थ : ಮೇಲೆ ಹಾಸಿ ಕಟ್ಟುವ ಕ್ರಿಯೆ

उदाहरण : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

पर्यायवाची : ವಿಸ್ತರಿಸು, ಹರಡು


अन्य भाषाओं में अनुवाद :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

अर्थ : (ಹಾಸಿಗೆ) ಹಾಸುವ ಪ್ರಕ್ರಿಯೆ

उदाहरण : ಅವನು ಜಮಕಾನೆಯನ್ನು ಹಾಸುತ್ತಿದ್ದಾನೆ.


अन्य भाषाओं में अनुवाद :

बिस्तर आदि को समेटना।

वह बिछौने को उदास रहा है।
उदासना

अर्थ : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

उदाहरण : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

पर्यायवाची : ಮುಚ್ಚು, ಹರವು, ಹೊದಿಸು


अन्य भाषाओं में अनुवाद :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

अर्थ : ಹಾಸವು ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು

उदाहरण : ಅಜ್ಜಿಯು ಕೆಲಸದವಳ ಹತ್ತಿರ ಹಾಸಿಗೆಯನ್ನು ಹಾಸುವ ಕೆಲಸವನ್ನು ಮಾಡಿಸುತ್ತಿದ್ದಾಳೆ.

पर्यायवाची : ಪಸರಿಸಲು ಹಚ್ಚು, ಹಾಸುವ ಕೆಲಸ ಮಾಡಿಸು


अन्य भाषाओं में अनुवाद :

बिछाने का काम किसी और से कराना।

नानी ने नौकरानी से बिस्तर बिछवाया।
बिछवाना

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

उदाहरण : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

पर्यायवाची : ಪಸರಿಸು, ಮ ಹರವು, ವಿಸ್ತಾರ ಮಾಡು, ಹರಡು


अन्य भाषाओं में अनुवाद :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

अर्थ : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

उदाहरण : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

पर्यायवाची : ಮುಚ್ಚು, ಹರವು, ಹೊದಿಸು


अन्य भाषाओं में अनुवाद :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना

चौपाल