अर्थ : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ
उदाहरण :
ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.
पर्यायवाची : ಮರಳು, ವಾಪಾಸ್ಸಾಗು
अन्य भाषाओं में अनुवाद :
अर्थ : ದಿಕ್ಕನ್ನು ಬದಲಾಯಿಸುವುದು
उदाहरण :
ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.
अन्य भाषाओं में अनुवाद :
Change orientation or direction, also in the abstract sense.
Turn towards me.