अर्थ : ಎಲ್ಲಿಂದ ಬಂದಿರುವರೋ ಅಲ್ಲಿಗೆ ಮತ್ತೆ ಹಿಂದಿರುಗಿ ಹೋಗುವಂತೆ ಪ್ರಚೂಧನೆ ಮಾಡುವುದು
उदाहरण :
ನಗರಕ್ಕೆ ಹೋಗುತ್ತಿದ್ದ ಮೋಹನನ್ನು ಅವನ ಹೆಂಡತಿಯು ಅವನನ್ನು ಅರ್ಧ ರಸ್ತೆಯಿಂದಲ್ಲೆ ವಾಪಸ್ಸು ಕಳುಹಿಸಿದಳು.
पर्यायवाची : ವಾಪಸ್ಸು ಕಳುಹಿಸು, ಹಿಂದಕ್ಕೆ ಹೋಗು, ಹಿಂದಕ್ಕೆ-ಹೋಗು
अन्य भाषाओं में अनुवाद :