पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಿಮಾವೃತ್ತವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಹಿಮಾವೃತ್ತವಾದ   ಗುಣವಾಚಕ

अर्थ : ಮಂಜಿನಿಂದ ಆವೃತ್ತವಾದ ಅಥವಾ ತುಂಬಿಕೊಂಡಿರುವಂತಹ

उदाहरण : ಚಳಿಗಾಲದಲ್ಲಿ ಕಾಶ್ಮೀರ ಹಿಮಾವೃತ್ತವಾಗಿರುತ್ತದೆ.

पर्यायवाची : ಮಂಜುಗಟ್ಟಿದ, ಮಂಜುಗಟ್ಟಿದಂತ, ಮಂಜುಗಟ್ಟಿದಂತಹ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ


अन्य भाषाओं में अनुवाद :

बर्फ से पूर्ण या भरा हुआ।

सर्दियों में कश्मीर बर्फमय हो जाता है।
बर्फमय, हिममय

Marked by the presence of snow.

A white Christmas.
The white hills of a northern winter.
snowy, white

अर्थ : ಹಿಮದಿಂದ ಆವೃತ್ತವಾದಂತಹ ಅಥವಾ ಮಂಜಿನಿಂದ ಕೂಡಿರುವಂತಹ

उदाहरण : ಹಿಮಾವೃತ್ತವಾದ ಪರ್ವತ ನೋಡಲು ಮೋಹಕವಾಗಿದೆ.

पर्यायवाची : ಮಂಜಿನಿಂದಕೂಡಿರುವ, ಮಂಜಿನಿಂದಕೂಡಿರುವಂತ, ಮಂಜಿನಿಂದಾವೃತ್ತವಾದ, ಮಂಜಿನಿಂದಾವೃತ್ತವಾದಂತ, ಮಂಜಿನಿಂದಾವೃತ್ತವಾದಂತಹ, ಹಿಮದಿಂದಕೂಡಿರುವ, ಹಿಮದಿಂದಕೂಡಿರುವಂತ, ಹಿಮದಿಂದಕೂಡಿರುವಂತಹ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ


अन्य भाषाओं में अनुवाद :

हिम से आच्छादित या बर्फ से ढका हुआ।

हिमाच्छादित पर्वत शृंखला बड़ी मोहक लग रही है।
बरफ आच्छादित, बरफ़ आच्छादित, बर्फ आच्छादित, बर्फ़ आच्छादित, हिमाच्छादित

Covered with snow.

Snow-clad hills.
Snow-covered roads.
A long snowy winter.
snow-clad, snow-covered, snowy

अर्थ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

उदाहरण : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

पर्यायवाची : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ

चौपाल