अर्थ : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ
उदाहरण :
ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.
पर्यायवाची : ಆಪಾದ ಮಸ್ತಕ, ಹಿಂಬಡ, ಹಿಂಬಡಿ, ಹಿಮ್ಮಡಿ
अन्य भाषाओं में अनुवाद :
The bottom of a shoe or boot. The back part of a shoe or boot that touches the ground and provides elevation.
heel