अर्थ : ಉದ್ದಿನ ಜಾತಿಗೆ ಸೇರಿದ ಒಂದು ಕಾಳು ಇದನ್ನು ಪ್ರಾಣಿಗಳಿಗೂ ತಿನ್ನಿಸಲಾಗುತ್ತದೆ ಮತ್ತು ಇದರಿಂದ ಮಾಡಿದ ದಾಲ್ ಕೂಡ ತುಂಬಾ ಚೆನ್ನಾಗಿರುತ್ತದೆ
उदाहरण :
ಹುರುಳಿಯ ದಾಲ್ ಮೂತ್ರಾಶಯದಲ್ಲಿ ಹರಳು ಆಗಿರುವ ರೋಗಿಗಳಿಗೆ ತುಂಬಾ ಒಳ್ಳೆಯದು.
अन्य भाषाओं में अनुवाद :
उड़द के समान एक मोटा अन्न जो चौपायों को खिलाया जाता है और जिसकी दाल भी बनती है।
कुलथी की दाल पथरी के रोगी के लिए फायदेमंद होती है।Twining herb of Old World tropics cultivated in India for food and fodder. Sometimes placed in genus Dolichos.
dolichos biflorus, horse grain, horse gram, macrotyloma uniflorum, poor man's pulseअर्थ : ಲತೆಯಲ್ಲಿ ಬಿಡುವ ಕಾಯಿಯನ್ನು ತರಕಾರಿಯ ರೂಪದಲ್ಲಿ ಬಳಸುವರು
उदाहरण :
ಹೊಲದಲ್ಲಿ ಹಾಕಿರುವ ಹುರುಳಿಕಾಯಿ ಗಿಡದಲ್ಲಿ ಕೀಟ ಬಾದೆ ಕಾಣಿಸಿಕೊಂಡಿದೆ.
पर्यायवाची : ಹುರುಳಿಕಾಯಿ
अन्य भाषाओं में अनुवाद :