अर्थ : ಯಾವುದರಲ್ಲಿ ಹೂಗಳಿದೆಯೋ
उदाहरण :
ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.
पर्यायवाची : ಹೂಗಳ, ಹೂಗಳುಳ್ಳ, ಹೂಗಳುಳ್ಳಂತಹ
अन्य भाषाओं में अनुवाद :
अर्थ : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)
उदाहरण :
ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.
पर्यायवाची : ಹೂಗಳ, ಹೂಗಳುಳ್ಳ, ಹೂಗಳುಳ್ಳಂತಹ
अन्य भाषाओं में अनुवाद :