पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೂತ್ತಿಟ್ಟಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಹೂತ್ತಿಟ್ಟಂತ   ಗುಣವಾಚಕ

अर्थ : ಗೋರಿಯ ಒಳಗೆ ಇಟ್ಟಿರುವಂತಹ ಅಥವಾ ಹೂತ್ತಿರುವಂತಹ

उदाहरण : ಪೋಲೀಸರು ಗೋರಿಯಲ್ಲಿನ ಶವ ನಾಪತ್ತೆಯಾಗಿರುವ ರಹಸ್ಯವನ್ನು ಪತ್ತೆ ಹಚ್ಚುತ್ತಿದ್ದಾರೆ.

पर्यायवाची : ದಫನ್, ದಫನ್ ಮಾಡಿದ, ದಫನ್ ಮಾಡಿದಂತಹ, ಹೂತ್ತಿಟ್ಟ, ಹೂತ್ತಿಟ್ಟಂತಹ, ಹೂಳಲ್ಲಪಟ್ಟಂತ, ಹೂಳಲ್ಲಪಟ್ಟಂತಹ


अन्य भाषाओं में अनुवाद :

कब्र के अन्दर रखा हुआ या गाड़ा हुआ।

पुलिस कब्र में गाड़ी लाश के ग़ायब होने के रहस्य का पता लगा रही है।
गाड़ा, दफन, दफ़न, दफ़्न, दफ्न

अर्थ : ಭೂಮಿಯ ಒಳಗೆ ಹೂತ್ತಿಟ್ಟಿರುವಂತಹ

उदाहरण : ಅವರು ತಮ್ಮ ಜಮೀನಿನಲ್ಲಿ ಹೂತ್ತಿಟ್ಟ ಆಭರಣಗಳನ್ನು ಹೊರಗೆ ತೆಗೆದರು.

पर्यायवाची : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಬಚ್ಚಿಟ್ಟ, ಹೂತ್ತಿಟ್ಟ, ಹೂತ್ತಿಟ್ಟಂತಹ, ಹೂಳಲ್ಪಟ್ಟ, ಹೂಳಲ್ಪಟ್ಟಂತ, ಹೂಳಲ್ಪಟ್ಟಂತಹ


अन्य भाषाओं में अनुवाद :

ज़मीन के अंदर गाड़ा हुआ।

उन्होंने अपने ज़मीन में गाड़े जेवरात को निकाला।
गाड़ा, दफन, दफ़न, दफ़्न, दफ्न

चौपाल