अर्थ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
उदाहरण :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
पर्यायवाची : ಅಧಿಕವಾಗು, ಉಲ್ಬಣವಾಗುವುದು
अन्य भाषाओं में अनुवाद :
Something that rises rapidly.
A wave of emotion swept over him.अर्थ : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
उदाहरण :
ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
पर्यायवाची : ಉನ್ನತಿ ಹೊಂದು, ದೊಡ್ಡದಾಗು
अन्य भाषाओं में अनुवाद :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।अर्थ : ಬೆಳೆಯುವ ಕ್ರಿಯೆ
उदाहरण :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
पर्यायवाची : ಚಾಸ್ತಿಯಾಗು, ಬೆಳೆ, ವ್ಯಾಪಿಸು
अन्य भाषाओं में अनुवाद :
बढ़ने की क्रिया होना।
आजकल समाज में अपराध बढ़ रहे हैं।अर्थ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
उदाहरण :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
पर्यायवाची : ಅಧಿಕವಾಗು, ಜಾಸ್ತಿಯಾಗು
अन्य भाषाओं में अनुवाद :
गिनती या नाप तौल में अधिक होना।
दो आदमियों के लिए भोजन बढ़ गया है।अर्थ : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ
उदाहरण :
ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.
पर्यायवाची : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು
अन्य भाषाओं में अनुवाद :