पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೆಚ್ಚುವರಿಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಹೆಚ್ಚುವರಿಯಾದ   ಗುಣವಾಚಕ

अर्थ : ಯಾವುದು ಅವಶ್ಯಕತೆಯ ಸಂಬಂಧಿಂದ ಹೆಚ್ಚುವರಿಯಾಗಿದೆಯೋ

उदाहरण : ಹಿಂದಿನ ತಿಂಗಳಿಗಿಂತ ಈ ತಿಂಗಳು ಸಾರಾಯಿ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚುವರಿ ಮಾಡಲಾಗಿದೆ.

पर्यायवाची : ಹೆಚ್ಚುವರಿ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ

अर्थ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ

उदाहरण : ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.

पर्यायवाची : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ


अन्य भाषाओं में अनुवाद :

नियत, प्रचलित या साधारण से अधिक या जो आवश्यकतावश बाद में जोड़ा या बढ़ाया गया हो।

इस मँहगाई में अतिरिक्त आय के बग़ैर घर का खर्च चलाना मुश्किल हो जाता है।
अडिशनल, अडिश्नल, अतिरिक्त, ऊपरी, एक्स्ट्रा, बालाई

Further or added.

Called for additional troops.
Need extra help.
An extra pair of shoes.
additional, extra

चौपाल