अर्थ : ನಡೆಯಲು ಕಾಲನ್ನು ಎತ್ತಿ ಮುಂದೆ ಇಡುವ ಪ್ರಕ್ರಿಯೆ
उदाहरण :
ಭಾಷಣ ಮುಗಿಸಿ ನೇತಾಜಿಯವರು ಮುಂದೆ ಕಾಲಿಡುತ್ತಿದ್ದಂತೆಯೇ ಜನರು ಅವರನ್ನು ಮುತ್ತಿದ್ದರು.
पर्यायवाची : ಕಾಲಿಡು
अन्य भाषाओं में अनुवाद :
चलने के लिए पैर उठा कर आगे बढ़ाना।
भाषण समाप्त कर नेता जी ने ज्योंहि कदम उठाया, दर्शकों ने उन्हें घेर लिया।अर्थ : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು
उदाहरण :
ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.
अन्य भाषाओं में अनुवाद :
लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।
भ्रष्टाचार समाप्त करने के लिए सरकार को कोई साहसिक क़दम उठाना होगा।अर्थ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
उदाहरण :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
पर्यायवाची : ಸಾಗು, ಹೆಜ್ಜೆ ಇಡು
अन्य भाषाओं में अनुवाद :