अर्थ : ಬಾಯಿಯ ಮೂಲಕ ಶಬ್ದವನ್ನು ಅಥವಾ ವಾಕ್ಯವನ್ನು ಹೇಳುವ ಕ್ರಿಯೆ
उदाहरण :
ಸೀಮಾಳು ಡ ಕಾರವನ್ನು ರ ಕಾರವಾಗಿ ಉಚ್ಫರಿಸುತ್ತಾಳೆ.
पर्यायवाची : ಉಚ್ಫರಿಸುವುದು, ಉಚ್ಫಾರಣೆ ಮಾಡುವುದು
अन्य भाषाओं में अनुवाद :
अर्थ : ಯಾವುದಾದರು ಮಾಹಿತಿಯನ್ನು ಹೇಳುವುದು
उदाहरण :
ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
पर्यायवाची : ತಿಳಿಸುವುದು
अन्य भाषाओं में अनुवाद :
किसी वस्तु, सूचना आदि से किसी को परिचित कराना।
उसने मुझे बताया कि वह काम छोड़कर जा रहा है।