अर्थ : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
उदाहरण :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
पर्यायवाची : ಕೆಂಬಣ್ಣ
अन्य भाषाओं में अनुवाद :
अर्थ : ಯಾವುದೋ ಒಂದು ಹೊಂಬಣ್ಣ ಬಂದಿರುವುದು
उदाहरण :
ಈ ಹಣ್ಣು ಬೇಯಿಸಿದಾಗ ಕೆಂಪು ಬಣ್ಣ ಬರುತ್ತದೆ.
पर्यायवाची : ಕೆಂಪುಬಣ್ಣ
अन्य भाषाओं में अनुवाद :