अर्थ : ಹೊಡೆತ ತಿನ್ನುವ ಅಥವಾ ಏಟು ತಿನ್ನುವ ಪ್ರಕ್ರಿಯೆ
उदाहरण :
ಮನೋಜನು ತನ್ನ ಕೈಯಿಂದ ಹೊಡೆತವನ್ನು ತಿಂದನು.
पर्यायवाची : ಏಟು ತಿನ್ನು, ಬಡಿಸಿಕೊಳ್ಳು
अन्य भाषाओं में अनुवाद :
अर्थ : ಕೈ, ಕಾಲು ಮೊದಲಾದವುಗಳಿಂದ ಹೊಡೆತವನ್ನು ತಿನ್ನುವುದು
उदाहरण :
ಶ್ಯಾಮನು ಅವರ ತಂದೆಯಿಂದ ಇಂದು ಹೊಡೆತವನ್ನು ತಿಂದನು.
पर्यायवाची : ಏಟು-ತಿನ್ನು, ಹೊಡೆತ-ತಿನ್ನು
अन्य भाषाओं में अनुवाद :