पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಡೆಯುವಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಡೆಯುವಿಕೆ   ನಾಮಪದ

अर्थ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು

उदाहरण : ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.

पर्यायवाची : ಕೂಗು ಅಟ್ಟುವಿಕೆ, ಗರ್ಜನೆ


अन्य भाषाओं में अनुवाद :

जंगली जानवरों का शिकार करने के लिए उन्हें हाँककर ऐसी जगह ले जाने की क्रिया जहाँ से उनका सहजता से शिकार हो सके।

हाँके के बाद आदमखोर शेर मारा गया।
हँकवा, हंकवा, हाँका, हांका

A hunt in which beaters force the game to flee in the direction of the hunter.

battue

अर्थ : ಹೊಡೆಯುವ ಕ್ರಿಯೆ

उदाहरण : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

पर्यायवाची : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವುದು


अन्य भाषाओं में अनुवाद :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

चौपाल