अर्थ : ಯಾವುದೇ ಕೆಲಸ ಕಾರ್ಯಗಳ ಉಸ್ತುವಾರಿಯ ಹೊಣೆ
उदाहरण :
ಈ ಕೆಲಸದ ಜವಾಬ್ದಾರಿ ಯಾರದು ?
पर्यायवाची : ಜವಾಬ್ದಾರಿ
अन्य भाषाओं में अनुवाद :
किसी कार्य, विषय या बात का लिया जाने वाला भार।
इस काम को करने की जिम्मेदारी कौन लेगा?अर्थ : ಯಾವುದೇ ವ್ಯಕ್ತಿ ಅಥವಾ ಅಧಿಕಾರಿಗೆ, ಯಾವುದೇ ಸಂಸ್ಥೆಗೆ, ಇಲ್ಲವೆ ತನ್ನ ಯಾವುದೇ ಕಾರ್ಯಕ್ಕೆ ಉತ್ತರ ಕೊಡಬೇಕಾದ ಹೊಣೆಗಾರಿಕೆ ಯುಳ್ಳವ
उदाहरण :
ದೇಶದಲ್ಲಿ ಹೆಚ್ಚುತ್ತಿರುವ ಬ್ರಷ್ಟಾಚಾರಕ್ಕೆ ಹೊಣೆಗಾರಿಕೆ ಯಾರದು?
पर्यायवाची : ಉತ್ತರದಾಯಿಯಾದ, ಉತ್ತರದಾಯಿಯಾದಂತ, ಉತ್ತರದಾಯಿಯಾದಂತಹ, ಜವಾಬು ಕೊಡಬೇಕಾದ, ಜವಾಬು ಕೊಡಬೇಕಾದಂತ, ಜವಾಬು ಕೊಡಬೇಕಾದಂತಹ, ಜವಾಬ್ದಾರಿ, ಜವಾಬ್ದಾರಿಯ, ಜವಾಬ್ದಾರಿಯಂತ, ಜವಾಬ್ದಾರಿಯಂತಹ, ಹೊಣೆಗಾರಿಕೆಯ, ಹೊಣೆಗಾರಿಕೆಯಂತ, ಹೊಣೆಗಾರಿಕೆಯಂತಹ
अन्य भाषाओं में अनुवाद :
जिस पर कोई उत्तरदायित्व हो।
देश में बढ़ रहे भ्रष्टाचार का उत्तरदायी आखिर कौन है?