सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು
उदाहरण : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.
पर्यायवाची : ತಪ್ಪು ಒಪ್ಪಿಸಿಕೊ, ನಿಜಹೇಳು, ಹೇಳು, ಹೊರಗೆಡಹು
अन्य भाषाओं में अनुवाद :हिन्दी English
दबाव या संकट की अवस्था में गुप्त बात बता देना।
Reveal information.
अर्थ : ಯಾವುದಾದರು ವಸ್ತು ತನ್ನಿಂದ ಏನನ್ನಾದರು ಹೊರಕ್ಕೆ ಹಾಕುವ ಕ್ರಿಯೆ
उदाहरण : ಆ ಗಾಡಿಯಿಂದ ತುಂಬಾ ಹೊಗೆ ಹೊರಬರುತ್ತಿದೆ.
पर्यायवाची : ಹೊರಬರು, ಹೊರಬಿಡು
अन्य भाषाओं में अनुवाद :हिन्दी
किसी वस्तु का अपने में से कुछ बाहर फेंकना।
इंस्टॉल करें