पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಹೊರಿಸು   ನಾಮಪದ

अर्थ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

उदाहरण : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

पर्यायवाची : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು


अन्य भाषाओं में अनुवाद :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹೊರಿಸು   ಕ್ರಿಯಾಪದ

अर्थ : ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು

उदाहरण : ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.

पर्यायवाची : ಹೇರು


अन्य भाषाओं में अनुवाद :

किसी के ऊपर कोई वस्तु रखना या भरना।

नौकर ने ट्रैक्टर पर अनाज की बोरियाँ लादी।
चढ़ाना, भरना, लादना

Put (something) on a structure or conveyance.

Load the bags onto the trucks.
load

अर्थ : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು

उदाहरण : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.

पर्यायवाची : ಹೇರಿಸು


अन्य भाषाओं में अनुवाद :

ढोने का काम दूसरे से कराना।

मुंशी मजदूरों से ईंट ढुलवा रहा है।
ढुलवाना, ढुलाना

अर्थ : ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವಂತೆ ಅವರಿಗೆ ಹೇಳು

उदाहरण : ಅವನು ಹೋಗುವುದಕ್ಕೆ ಮೊದಲೇ ತನ್ನ ಎಲ್ಲಾ ಕೆಲಸವನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ.

पर्यायवाची : ಹೇರು, ಹೊರೆಸು


अन्य भाषाओं में अनुवाद :

किसी के न चाहते हुए भी भार या दायित्व आदि उस पर रखना।

उसने जाने से पहले अपना सारा काम मुझ पर थोप दिया।
ठेल देना, ठेलना, डालना, थोपना, मत्थे मढ़ना, लादना

To force onto another.

He foisted his work on me.
foist

अर्थ : ಭಾರ ಅಥವಾ ಹೊರೆಯನ್ನು ಹೊರುವ ಕ್ರಿಯೆ

उदाहरण : ಟ್ರಕ್ಕಿಗೆ ಹಾಕುವುದಕ್ಕಾಗಿ ಕೂಲಿಯವನ್ನು ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುತ್ತಿದ್ದಾನೆ.

पर्यायवाची : ಹೇರು


अन्य भाषाओं में अनुवाद :

बोझ या भार ऊपर लेना।

ट्रक पर चढ़ाने के लिए मजदूर ने पीठ पर बोरी लादी।
लादना

अर्थ : ಇನ್ನೊಬ್ಬರ ಮೇಲೆ ದೋಷ ಅಥವಾ ಆರೋಪವನ್ನು ಹಾಕುವ ಪ್ರಕ್ರಿಯೆ

उदाहरण : ಅವನು ತನ್ನ ತಪ್ಪನ್ನು ನನ್ನ ಮೇಲೆ ಹೊರಿಸಿದನು.

पर्यायवाची : ಆರೋಪಿಸು, ಹೊರೆಸು


अन्य भाषाओं में अनुवाद :

किसी पर दोष आदि (बरबस) लगाना।

उसने अपना दोष मुझ पर मढ़ा।
ठेलना, ढकेलना, थोपना, मढ़ देना, मढ़ना, लगाना

Attribute responsibility to.

We blamed the accident on her.
The tragedy was charged to her inexperience.
blame, charge

अर्थ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು

उदाहरण : ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.

पर्यायवाची : ಹೇರು


अन्य भाषाओं में अनुवाद :

कोई काम आदि करने के लिए किसी के जिम्मे करना।

मालिक ने सारा काम मेरे ऊपर ही लाद दिया।
लादना

Impose a task upon, assign a responsibility to.

He charged her with cleaning up all the files over the weekend.
burden, charge, saddle

चौपाल