अर्थ : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು
उदाहरण :
ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.
अन्य भाषाओं में अनुवाद :
अर्थ : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ
उदाहरण :
ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.
पर्यायवाची : ಬಿಣ್ಪು, ಭಾರ, ಹೇರು
अन्य भाषाओं में अनुवाद :
An onerous or difficult concern.
The burden of responsibility.अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ
उदाहरण :
ಈ ವಸ್ತುವಿನ ತೂಕ ಎಷ್ಟಿದೆ?
अन्य भाषाओं में अनुवाद :
The vertical force exerted by a mass as a result of gravity.
weight