पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಲಸಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಲಸಾದ   ಗುಣವಾಚಕ

अर्थ : ಹೊಲಸು ಮಾತು ಮತ್ತು ನಡತೆ ಚಿತ್ರಗಳಿಗೆ ಸಂಬಂಧಿಸಿದ್ದು

उदाहरण : ನಗರದಲ್ಲಿ ಗೋಡೆಗಳಿಗೆ ಅಶ್ಲೀಲ ಭಿತ್ತಿ ಚಿತ್ರಗಳನ್ನು ಅಂಟಿಸಲಾಗಿದೆ.

पर्यायवाची : ಅಶ್ಲೀಲ, ಅಶ್ಲೀಲವಾದ, ಅಶ್ಲೀಲವಾದಂತ, ಅಶ್ಲೀಲವಾದಂತಹ, ಅಸಭ್ಯವಾದ, ಅಸಭ್ಯವಾದಂತಹ, ಅಸಭ್ಯವಾದವಾದಂತ, ಹೊಲಸಾದಂತ, ಹೊಲಸಾದಂತಹ


अन्य भाषाओं में अनुवाद :

जिसमें श्लील न हो।

उसकी अश्लील बातें मुझे बिल्कुल अच्छी नहीं लगती।
अवक्तव्य, अवचनीय, अश्लील, असलील, कामुकतापूर्ण, गंदा, गन्दा, फ़हश, फूहड़, भद्दा, सस्ता

Suggestive of sexual impropriety.

A blue movie.
Blue jokes.
He skips asterisks and gives you the gamy details.
A juicy scandal.
A naughty wink.
Naughty words.
Racy anecdotes.
A risque story.
Spicy gossip.
blue, gamey, gamy, juicy, naughty, racy, risque, spicy

अर्थ : ಶುದ್ಧವಾಗಿರದ ಯಾವುದೇ ವಸ್ತು ಅಥವಾ ಸಂಗತಿ

उदाहरण : ಈ ಊರಿನಲ್ಲಿ ಸಿಗುವುದೇ ಅಶುದ್ದವಾದ ನೀರು.

पर्यायवाची : ಅಶುಚಿಯಾದ, ಅಶುದ್ಧವಾದ, ಕೊಳಕಾದ, ಗಲೀಜಾದ, ಚೊಕ್ಕಟವಿಲ್ಲದ


अन्य भाषाओं में अनुवाद :

जिसमें मिलावट हो या जो परिशुद्ध न हो या जिसमें खोट हो।

यह अशुद्ध घी है।
अपमिश्रित, अविशुद्ध, अशुद्ध, खोटा, मिलावटी

अर्थ : ಯಾವುದೇ ವಸ್ತು ಅಥವಾ ಸಂಗತಿ ಶುದ್ಧತೆಯನ್ನು ಕಳೆದುಕೊಂಡು ಹೊಲಸಾಗಿರುವುದು

उदाहरण : ಅಮ್ಮ ಕೊಳೆಯಾದ ಬಟ್ಟೆಗಳನ್ನು ತೊಳೆಯುತ್ತಿದ್ದಾಳೆ.

पर्यायवाची : ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಮಾಸಿದ, ಮಾಸಿದಂತ, ಮಾಸಿದಂತಹ, ಮೈಲಿಗೆಯಾದ, ಮೈಲಿಗೆಯಾದಂತ, ಮೈಲಿಗೆಯಾದಂತಹ, ಹೊಲಸಾದಂತ, ಹೊಲಸಾದಂತಹ


अन्य भाषाओं में अनुवाद :

प्रदूषण से भरा हुआ।

कल-कारखानों से निकले धुएँ से प्रदूषित वातावरण के कारण यहाँ के लोगों को श्वास रोग हो रहे हैं।
प्रदूषित

Rendered unwholesome by contaminants and pollution.

Had to boil the contaminated water.
Polluted lakes and streams.
contaminated, polluted

अर्थ : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

उदाहरण : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

पर्यायवाची : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದಂತ, ಹೊಲಸಾದಂತಹ, ಹೊಲಸು


अन्य भाषाओं में अनुवाद :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean

अर्थ : ಬಹಳ ಕೊಳಕಾದ

उदाहरण : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.

पर्यायवाची : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದ, ಗಲೀಜಾದಂತ, ಗಲೀಜಾದಂತಹ, ಹೊಲಸಾದಂತ, ಹೊಲಸಾದಂತಹ


अन्य भाषाओं में अनुवाद :

बहुत मैला।

भिखारी मैला-कुचैला वस्त्र पहने हुए था।
मैला-कुचैला, मैलाकुचैला

चौपाल