पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಳೆಯುತ್ತಿರುವ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಳೆಯುತ್ತಿರುವ   ಗುಣವಾಚಕ

अर्थ : ಯಾವುದೋ ಒಂದು ಪ್ರಕಾಶಮಾನವಾಗಿರುವ ಅಥವಾ ಪ್ರಕಾಶಮಾನ ಬಣ್ಣ ಹೊಂದಿರುವ

उदाहरण : ವಿವಾಹದ ಸಮಯದಲ್ಲಿ ರಮೇಶನು ಹೊಳೆಯುತ್ತಿದ್ದ ಬಟ್ಟೆ ಧರಿಸಿದ್ದ.

पर्यायवाची : ಪ್ರಕಾಶಿಸುತ್ತಿರುವ, ಪ್ರಕಾಶಿಸುತ್ತಿರುವಂತ, ಪ್ರಕಾಶಿಸುತ್ತಿರುವಂತಹ, ಮಿಂಚುತ್ತಿದ್ದ, ಮಿಂಚುತ್ತಿದ್ದಂತ, ಮಿಂಚುತ್ತಿದ್ದಂತಹ, ಹೊಳೆಯುತ್ತಿರುವಂತ, ಹೊಳೆಯುತ್ತಿರುವಂತಹ


अन्य भाषाओं में अनुवाद :

ಹೊಳೆಯುತ್ತಿರುವ   ಕ್ರಿಯಾಪದ

अर्थ : ಕಾಂತಿಯುತವಾದ

उदाहरण : ಅವನ ಮುಖವು ಕಾಂತಿಯುತವಾಗಿ ಹೊಳೆಯುತ್ತಿದೆ.


अन्य भाषाओं में अनुवाद :

कांति या आभा से युक्त होना।

उसका चेहरा तेज से चमक रहा है।
चमकना, जगजगाना, जगमगाना, झलकना, झलझलाना, दमकना

Have a complexion with a strong bright color, such as red or pink.

Her face glowed when she came out of the sauna.
beam, glow, radiate, shine

चौपाल