पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಳೆಯುವಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಳೆಯುವಂತಹ   ಗುಣವಾಚಕ

अर्थ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

उदाहरण : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

पर्यायवाची : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ


अन्य भाषाओं में अनुवाद :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent

अर्थ : ಹೊಳೆಯುವ ಮತ್ತು ಹಾಲಿನ ರೀತಿ ಪ್ರಕಾಶಮಾನವಾದಂತಹ

उदाहरण : ನಾಲ್ಕು ದಿಕ್ಕುಗಳಲ್ಲಿಯೂ ಚಂದ್ರನ ಪ್ರಕಾಶತೆ ಹರಡಿದೆ.

पर्यायवाची : ಪ್ರಕಾಶ, ಪ್ರಕಾಶತೆ, ಪ್ರಕಾಶವುಳ್ಳ, ಪ್ರಕಾಶವುಳ್ಳಂತ, ಪ್ರಕಾಶವುಳ್ಳಂತಹ, ಹೊಳೆಯುವ, ಹೊಳೆಯುವಂತ


अन्य भाषाओं में अनुवाद :

चमकदार और दूध जैसे प्रकाश वाला।

चारों ओर धवल चाँदनी फैली हुई है।
धवल

चौपाल