अर्थ : ಹೊಸ್ತಿಲ ಮೇಲೆ ಇಟ್ಟಿರುವ ದೀಪದಿಂದ ಒಳಗು ಮತ್ತು ಹೋರಗೂ ಎರಡು ಕಡೆ ಬೆಳಗು ಬರುತ್ತದೆ
उदाहरण :
ಹೊಸ್ತಿಲು-ದೀಪ ಮನೆಯ ಒಳಗೆ ಮತ್ತು ಹೊರಗೂ ಸಹ ಬೆಳಕನ್ನು ನೀಡುವುದು.
पर्यायवाची : ಹೊಸ್ತಿಲು-ದೀಪ
अन्य भाषाओं में अनुवाद :
देहली पर रखा हुआ दीपक जो अन्दर और बाहर दोनों ओर प्रकाश फैलाता है।
देहली-दीपक घर के अन्दर भी और बाहर भी प्रकाश देता है।