पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೋರಾಟ शब्द का अर्थ तथा उदाहरण पर्यायवाची एवम् विलोम शब्दों के साथ।

ಹೋರಾಟ   ನಾಮಪದ

अर्थ : ಪರಸ್ಪರ ಹೊಡೆದಾಡುವ ಕ್ರಿಯೆ ಅಥವಾ ಭಾವನೆ

उदाहरण : ಎರಡು ದೇಶಗಳ ಜಗಳದಲ್ಲಿ ಜನರು ಸಂಕಟವನ್ನು ಅನುಭವಿಸುತ್ತಿದ್ದಾರೆ

पर्यायवाची : ಜಗಳ


अन्य भाषाओं में अनुवाद :

आपस में लड़ने की क्रिया, अवस्था या भाव।

दो देशों की लड़ाई में जनता पिसती है।
लड़ना, लड़ाई

अर्थ : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

उदाहरण : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

पर्यायवाची : ಕದನ, ಘರ್ಷಣೆ, ಜಗಳ, ದ್ವಂದ್ವಯುದ್ಧ, ಪ್ರಯಾಸ, ಯುದ್ದ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೊಡೆದಾಟ


अन्य भाषाओं में अनुवाद :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle

अर्थ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

उदाहरण : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

पर्यायवाची : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ


अन्य भाषाओं में अनुवाद :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

अर्थ : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ

उदाहरण : ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.

पर्यायवाची : ಕಲಹ, ಜಗಳ, ಬಡಬಡಿಕೆ, ಬೈದಾಟ


अन्य भाषाओं में अनुवाद :

नित्य या बराबर होती रहने वाली कहा-सुनी या झगड़ा।

रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।
दाँता-किटकिट, दाँता-किलकिल, दाँताकिटकिट, दाँताकिलकिल, दांता-किटकिट, दांता-किलकिल, दांताकिटकिट, दांताकिलकिल

ಹೋರಾಟ   ಗುಣವಾಚಕ

अर्थ : ಸಂರ್ಘದಿಂದ ತುಂಬಿಕೊಂಡಿರುವ ಅಥವಾ ಕೂಡಿರುವ

उदाहरण : ಅವರು ಸಂರ್ಘಶಪೂರ್ಣ ಜೀವನ ಜೀವಿಸಿದ.

पर्यायवाची : ಸಂರ್ಘಶಪೂರ್ಣ


अन्य भाषाओं में अनुवाद :

संघर्ष से भरा हुआ या युक्त।

वे संघर्षपूर्ण जीवन जिए।
संघर्षपूर्ण, संघर्षमय

चौपाल